ಜಿಲ್ಲಾ ಸುದ್ದಿನಿತೇಶ್ ಎಸ್ಟೇಟ್ಸ್ ಮುಖ್ಯ ಕಚೇರಿ ಮೇಲೆ ದಾಳಿ
ನಗರದ ಎಂ.ಜಿ.ರಸ್ತೆಯ `ನಿತೇಶ್ ಎಸ್ಟೇಟ್ಸ್ ಲಿಮಿಟೆಡ್' ನಿಂದ ವಾಣಿಜ್ಯ ಇಲಾಖೆಗೆ ರು.10 ಕೋಟಿ ವಾಣಿಜ್ಯ ತೆರಿಗೆ ವಂಚನೆ ಮಾಡಲಾಗಿದೆ ಎಂಬ ಆರೋಪದಡಿ ವಾಣಿಜ್ಯ ತೆರಿಗೆ ಅಧಿಕಾರಿಗಳು ಶನಿವಾರ ಕಂಪನಿಯ ಮುಖ್ಯ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ...