Comments On Gen Z

ದೇಶಕ್ಕಾಗಿ ನಾನೇನು ಮಾಡಿದ್ದೇನೆ ಎಂಬುದನ್ನು ಕೇಳಿಕೊಳ್ಳಿ- ಜೆನ್ ಝೀ, ಜೆನ್ ಆಲ್ಫಾ ಗಳಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಕರೆ
ದೇಶದಿಂದ ಏನನ್ನು ಪಡೆಯಬಹುದು ಎಂದು ನಿರೀಕ್ಷಿಸುವ ಬದಲು, ದೇಶಕ್ಕೆ ತಾವು ಏನು ಕೊಡುಗೆ ನೀಡಬಹುದು ಎಂಬುದರತ್ತ ಗಮನಹರಿಸುವಂತೆ ಅವರು ಯುವ ಪದವೀಧರರಿಗೆ ಸಲಹೆ ನೀಡಿದರು.

'ನಾಚಿಕೆಯಾಗಬೇಕು ನಿಮಗೆ'; ಯುವಕರಿಂದಲೇ ನಾವು ಸ್ಟಾರ್ ಆಗಿರೋದು: Gen-Z ವಿರುದ್ಧ ಕಂಗನಾ ಹೇಳಿಕೆಗೆ ಸೋನು ಸೂದ್ ಆಕ್ರೋಶ
Gen Z ಪ್ರತಿಭಟನಾಕಾರರ ಬಗ್ಗೆ ಕಂಗನಾ ಅವರ ಹೇಳಿಕೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸೋನು ಸೂದ್, ಯುವಕರನ್ನು ಗೌರವಿಸಬೇಕು ಮತ್ತು ಅವರ ಧ್ವನಿಯನ್ನು ಆಲಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ.

