ರಾಜ್ಯಅವಳಿ ನಗರದ ಪೊಲೀಸರೀಗ ಹೈಟೆಕ್; ಶಾಂತಿ ಕದಡುವವರ ಮೇಲೆ ಕಣ್ಣಿಡಲಿದೆ ಕಮಾಂಡ್ ವಾಹನ
ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯನ್ನು ಹೊಂದಿರುವ ಕಮಾಂಡ್ ವಾಹನಗಳು ಅವಳಿ ನಗರ ಹುಬ್ಭಳ್ಳಿ-ಧಾರವಾಡ ಮಹಾನಗರದ ರಸ್ತೆಗಿಳಿಯಲು ಸಜ್ಜಾಗಿದ್ದು, ಈ ಮೂಲಕ ಕಮಾಂಡ್ ವಾಹನಗಳನ್ನು ಹೊಂದಿದ ಮಹಾನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ...