ಸಿನಿಮಾ ಸುದ್ದಿಕಲರ್ಸ್ ಹೋಯ್ತು, ಸೋನಿ ಬಂತು; ಕಾಮಿಡಿ ಸ್ಟ್ಲೈಲ್ ನಲ್ಲಿ ಕಪಿಲ್ ಶರ್ಮಾ..!
ಖ್ಯಾತ ಕಿರುತೆರೆ ಕಾಮಿಡಿ ಶೋ ಕಾಮಿಡಿ ನೈಟ್ಸ್ ವಿತ್ ಕಪಿಲ್ ಕಾರ್ಯಕ್ರಮ ಸ್ಥಗಿತಗೊಂಡಾಗ ಸಾಕಷ್ಟು ಅಭಿಮಾನಿಗಳು ನಿರಾಸೆಯಾಗಿದ್ದರು. ಆದರೆ ಇದೀಗ ಕಿರುತೆರೆ ಕಾಮಿಡಿ ಕಿಂಗ್ ಎಂದೇ ಖ್ಯಾತಿಗಳಿಸಿರುವ ಕಪಿಲ್ ಶರ್ಮಾ ನೂತನ ಕಾಮಿಡಿ ಶೋವೊಂದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ...