ಸಿನಿಮಾ ಸುದ್ದಿ'ವೇಶ್ಯಾವಾಟಿಕೆ ಕೂಲ್ ಪ್ರೊಫೆಶನ್' ಎಂದ ಹಾಸ್ಯನಟಿ ವಿದುಷಿ ಸ್ವರೂಪ್! ನೆಟ್ಟಿಗರ ತರಾಟೆ
ಸ್ಟ್ಯಾಂಡ್-ಅಪ್ ಕಾಮಿಡಿಯನ್ ವಿದುಷಿ ಸ್ವರೂಪ್ ವೇಶ್ಯಾವಾಟಿಕೆಯನ್ನು "ಕೂಲ್ ಪ್ರೊಫೆಷನ್" ಎಂದು ಕರೆಯುವ ವೀಡಿಯೊ ವೈರಲ್ ಆದ ನಂತರ ಭಾರಿ ಟ್ರೋಲ್ ಗೆ ಗುರಿಯಾಗಿದ್ದು, ನೆಟ್ಟಿಗರು ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.