ದೇಶಉತ್ತರ ಪ್ರದೇಶ: ತೋಳಗಳನ್ನು ಹಿಡಿಯಲು ವಿನೂತನ ತಂತ್ರ; ಮಕ್ಕಳ ಮೂತ್ರದಲ್ಲಿ ಅದ್ದಿದ ಟೆಡ್ಡಿ ಗೊಂಬೆಗಳ ಬಳಕೆ!
ಇತ್ತೀಚಿನ ತಿಂಗಳುಗಳಲ್ಲಿ, ಬಹ್ರೈಚ್ನ ಮಹ್ಸಿ ತೆಹ್ಸಿಲ್ನಲ್ಲಿ ತೋಳಗಳ ಗುಂಪು ಆಕ್ರಮಣ ಮಾಡಿ ಜುಲೈ 17 ರಿಂದ ಆರು ಮಕ್ಕಳು ಮತ್ತು ಒಬ್ಬ ಮಹಿಳೆಯನ್ನು ಕೊಂದಿದೆ ಮತ್ತು ಹಲವಾರು ಗ್ರಾಮಸ್ಥರನ್ನು ಗಾಯಗೊಳಿಸಿದೆ.