colour

ಬಣ್ಣದೋಕುಳಿ, ಉತ್ಸಾಹ, ಸಂಭ್ರಮಗಳಿಂದ ಹೋಳಿ ಹಬ್ಬ ಆಚರಣೆ
ಜನರು ಬಣ್ಣದ ಪುಡಿ ಬಳಿದುಕೊಂಡು, ಪರಸ್ಪರ ಬಣ್ಣಗಳಿಂದ ತುಂಬಿದ ಬಲೂನ್‌ಗಳನ್ನು ಎಸೆದು ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹೋಳಿಯನ್ನು ಭಾರತದಾದ್ಯಂತ ಸಾಂಪ್ರದಾಯಿಕ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಲಾಯಿತು.

ದೇಶದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ: ಬಣ್ಣಗಳಿಂದ ಕಂಗೊಳಿಸುತ್ತಿದೆ ಗೂಗಲ್ ಡೂಡಲ್
ವಿಶೇಷ ದಿನ, ಮಹನೀಯರ ಜನ್ಮದಿನ ಹಾಗೂ ಸಾಧನೆ ಸೇರಿದಂತೆ ಮೊದಲಾದ ಸಂದರ್ಭಗಳಲ್ಲಿ ಡೂಡಲ್ ಮೂಲಕ ಸೂಚಿಸುವ ಗೂಗಲ್ ಶುಕ್ರವಾರ ಬಣ್ಣಗಳ ಹಬ್ಬ ಹೋಳಿ ಹಬ್ಬಕ್ಕೂ ವಿಶೇಷ ಗೌರವ ಸಲ್ಲಿಸಿದೆ...

ಕಮಲಕ್ಕೆ ಬಣ್ಣ ಹಚ್ಚಿದ ನಿತೀಶ್ ಕುಮಾರ್, ಬಿಜೆಪಿಯೊಂದಿಗೆ ಮೈತ್ರಿಯ ಸೂಚನೆ?
ಬಿಹಾರ ರಾಜಧಾನಿ ಪಾಟ್ನಾದಲ್ಲಿ ನಡೆಯುತ್ತಿರುವ ಪಾಟ್ನಾ ಪುಸ್ತಕ ಪರಿಷೆಯಲ್ಲಿ ಸಿಎಂ ನಿತೀಶ್ ಕುಮಾರ್ ಕಮಲ (ಬಿಜೆಪಿ ಪಕ್ಷದ ಗುರುತು) ಕ್ಕೆ ಬಣ್ಣ ಹಚ್ಚಿ ಅಚ್ಚರಿ ಮೂಡಿಸಿದ್ದಾರೆ.

ಮಸ್ತಾನಿಯ ಉಡುಪು ಆಯ್ಕೆಗೆ ಆರು ತಿಂಗಳು ತೆಗೆದುಕೊಂಡ ಬನ್ಸಾಲಿ
ಹಿಂದಿಯಲ್ಲಿ ಸಂಜಯ್ ಲೀಲಾ ಬನ್ಸಾಲಿ ಸಿನಿಮಾಗಳೆಂದರೆ ಅಲ್ಲಿ ಕಣ್ಣಿಗೆ ಹಬ್ಬ. ಮಾಧುರ್ಯದ ಹಾಡುಗಳು, ಕಣ್ಣು ಕೋರೈಸುವ ಸೆಟ್...

ಬಣ್ಣ ಬದಲಾಯಿಸಲಿದೆ ಬಿಎಂಟಿಸಿ
ಬಿಎಂಟಿಸಿ ಬಸ್ ಎಂದಾಕ್ಷ ಣ ನೀಲಿ, ಕೆಂಪು, ಹಸಿರು ಬಣ್ಣದ ಬಸ್‍ಗಳು ನಿಮ್ಮ ಕಣ್ಮುಂದೆ ಬರುತ್ತವೆ. ಆದರೆ ಇನ್ನುಮುಂದೆ ಹಾಗಾಗುವುದಿಲ್ಲ. ಎಲ್ಲ ಬಸ್‍ಗಳೂ...

ಮೈಸೂರು ಇನ್ನು ದಂತ ನಗರಿ!
ಮೈಸೂರು ಇನ್ನು ಐವರಿ ಸಿಟಿ! ಯಾಕೆ ಅಂತ ಕೇಳಿ. ಇನ್ನು ಮುಂದೆ ಮೈಸೂರಿನಲ್ಲಿ...

