collides

ಉಡುಪಿ: ನಿಂತಿದ್ದ ಟ್ರಕ್ಗೆ ಮಿನಿ ಬಸ್ ಡಿಕ್ಕಿ; ತಮಿಳುನಾಡಿನ 15 ಯಾತ್ರಾರ್ಥಿಗಳಿಗೆ ಗಾಯ
ಮಂಗಳೂರಿನಿಂದ ಹೊರಟಿದ್ದ ಮಿನಿ ಬಸ್ ಭಾನುವಾರ ಬೆಳಿಗ್ಗೆ 6.45 ರ ಸುಮಾರಿಗೆ ಪೆಟ್ರೋಲ್ ಪಂಪ್ ಬಳಿ ರಸ್ತೆ ಬದಿ ನಿಂತಿದ್ದ ಟ್ರಕ್ಗೆ ಡಿಕ್ಕಿ ಹೊಡೆದಿದೆ.

ಶರಾವತಿ ಹಿನ್ನೀರಿನಲ್ಲಿ ಎರಡು ಲಾಂಜ್ಗಳ ನಡುವೆ ಡಿಕ್ಕಿ: 200 ಪ್ರಯಾಣಿಕರು ಪಾರು
ಜಿಲ್ಲೆಯ ಪ್ರಸಿದ್ಧ ಸಿಗಂಧೂರೇಶ್ವರಿ ದೇವಾಲಯಕ್ಕೆ ಹೋಗುವ ಶರಾವತಿ ಹಿನ್ನೀರಿನಲ್ಲಿ ಎರಡು ಲಾಂಜ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

