ರಾಜ್ಯಬೆಂಗಳೂರು ವಿಶ್ವವಿದ್ಯಾಲಯದ 77 ಕಾಲೇಜುಗಳು ಕಪ್ಪು ಪಟ್ಟಿಗೆ, 5 ಸಾವಿರ ವಿದ್ಯಾರ್ಥಿಗಳಿಗೆ ಆತಂಕ!
ಕಾಲೇಜ್ ಆಡಳಿತಾಧಿಕಾರಿಗಳು ಮಾಡಿದ ತಪ್ಪಿಗೆ ನಗರದ 80 ಕಾಲೇಜುಗಳ ಸುಮಾರು 5 ಸಾವಿರ ವಿದ್ಯಾರ್ಥಿಗಳು ಬೆಲೆ ತೆತ್ತಬೇಕಾಗಿದೆ. ಕ್ರೀಡಾ ಮತ್ತು ಸಾಂಸ್ಕೃತಿಕ ಶುಲ್ಕದ ರಶೀದಿ ಸಲ್ಲಿಕೆ ಮಾಡದ ಕಾರಣ 77ಕ್ಕೂ ಹೆಚ್ಚು ಕಾಲೇಜುಗಳನ್ನು ಬೆಂಗಳೂರು ವಿಶ್ವವಿದ್ಯಾಲಯ ಕಪ್ಪು ಪಟ್ಟಿಗೆ ಸೇರಿಸಿದೆ.