ದೇಶಪ್ರಧಾನಿ ಮೋದಿ ವಿರುದ್ಧ ಫೇಸ್ಬುಕ್ನಲ್ಲಿ ''ಅವಹೇಳನಕಾರಿ' ಪೋಸ್ಟ್, ಶಿಕ್ಷಕನನ್ನೇ ಜೈಲಿಗೆ ಹಾಕಿಸಿದ ವಿದ್ಯಾರ್ಥಿ!
ಶಿಕ್ಷಕರೊಬ್ಬರು ತಮ್ಮ ಫೇಸ್ ಬುಕ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಬರಹ ಪೋಸ್ಟ್ ಮಾಡಿದ್ದು ಈ ಸಂಬಂಧ ವಿದ್ಯಾರ್ಥಿಯೇ ಪೊಲೀಸರಿಗೆ ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ಶಿಕ್ಷಕನನ್ನು ಬಂಧಿಸಲಾಗಿದೆ.