College Dress Code

ಶೃಂಗೇರಿ ಶಾರದಾಂಬೆ ದೇವಾಲಯ: ಆಗಸ್ಟ್ 15 ರಿಂದ ಭಕ್ತಾದಿಗಳಿಗೆ ವಸ್ತ್ರ ಸಂಹಿತೆ ಕಡ್ಡಾಯ
ಪುರುಷರು ಧೋತಿ, ಶಲ್ಯ, ಉತ್ತರೀಯ (ಅಂಗವಸ್ತ್ರ) ಮಹಿಳೆಯರು ಸೀರೆ, ಸಲ್ವಾರ್, ದುಪಟ್ಟಾ, ಲಂಗಾ ದಾವಣಿ ಧರಿಸಿ ದೇವಾಲಯವನ್ನು ಪ್ರವೇಶಿಸಬಹುದಾಗಿದೆ.

ಹಿಜಾಬ್ ನಿಷೇಧ ಆಯ್ತು, ಈಗ ಹರಿದ ಜೀನ್ಸ್, ಟಿ–ಶರ್ಟ್ ನಿಷೇಧಿಸಿದ ಕಾಲೇಜು!
ಮುಂಬೈನ ಎನ್. ಜಿ.ಆಚಾರ್ಯ ಮತ್ತು ಡಿ. ಕೆ. ಮರಾಠೆ ಕಾಲೇಜು ಇದೀಗ ಮತ್ತೊಂದು ವಸ್ತ್ರಸಂಹಿತೆಯನ್ನು ಜಾರಿಗೆ ತಂದಿದ್ದು, ಕಾಲೇಜು ಆವರಣದಲ್ಲಿ ಹರಿದ ಜೀನ್ಸ್, ಟಿ–ಶರ್ಟ್, ಜೆರ್ಸಿ ಧರಿಸುವುದನ್ನು ನಿಷೇಧಿಸಿ ನೋಟಿಸ್ ಹೊರಡಿಸಿದೆ.

