ದೇಶ2019-20ರಲ್ಲಿ ಪ್ರಾದೇಶಿಕ ಪಕ್ಷಗಳು ಅಜ್ಞಾತ ಮೂಲಗಳಿಂದ 445.77 ಕೋಟಿ ರೂ. ಸಂಗ್ರಹಿಸಿವೆ: ಎಡಿಆರ್
ಪ್ರಾದೇಶಿಕ ಪಕ್ಷಗಳು 2019-20ರಲ್ಲಿ 445.774 ಕೋಟಿ ರೂ.ಗಳನ್ನು ಅಜ್ಞಾತ ಮೂಲಗಳಿಂದ ಸಂಗ್ರಹಿಸಿವೆ. ಇದು ಅವರ ಒಟ್ಟು ಆದಾಯದ ಶೇಕಡಾ 55.50 ರಷ್ಟು ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್)...