ರಾಜ್ಯಶೇ.50 ರಿಯಾಯಿತಿ: ಇಂದು ದಾಖಲೆಯ 17.61 ಕೋಟಿ ರೂ. ಕಲೆಕ್ಷನ್; ಒಟ್ಟು 85.83 ಕೋಟಿ ರೂ. ದಂಡ ವಸೂಲಿ!
ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ದಂಡ ವಸೂಲಿಗೆ ರಾಜ್ಯ ಸಾರಿಗೆ ಇಲಾಖೆ ಘೋಷಿಸಿದ ಶೇ.50 ರಷ್ಟು ರಿಯಾಯಿತಿಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಟ್ರಾಫಿಕ್ ಪೊಲೀಸ್ ಖಜಾನೆಗೆ ಕೋಟಿ ಕೋಟಿ ರೂಪಾಯಿ ಹರಿದು ಬರುತ್ತಿದೆ.