ದೇಶಮತ್ತೆ 4 ಮರಿಗಳಿಗೆ ಜನ್ಮ; ಒಟ್ಟಾರೆ 29 ಮರಿಗಳಿಗೆ ಜನ್ಮ ನೀಡಿ ದಾಖಲೆ ಬರೆದ 'ಕಾಲರ್ ವಾಲಿ' ಹೆಣ್ಣು ಹುಲಿ!
ಭಾರತದ ಅತ್ಯಂತ ಪ್ರಸಿದ್ಧ ಹುಲಿ ಮಚ್ಲಿ ನಿಧನದ ಬಳಿಕ ಅದರ ಸ್ಥಾನ ತುಂಬುತ್ತಿರುವ ಮಧ್ಯಪ್ರದೇಶದ 13 ವರ್ಷದ ಕಾಲರ್ ವಾಲಿ ಎಂಬ ವ್ಯಾಘ್ರಿಣಿ ಇದೀಗ ಪ್ರಾಣಿ ಪ್ರಿಯರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.