ದೇಶ'ಕೋಲ್ಡ್ರಿಫ್ ವಿಷಕಾರಿ': 17 ಮಕ್ಕಳ ಸಾವಿನ ಬಳಿಕ ಕೊನೆಗೂ ಎಚ್ಚೆತ್ತ ಕೇಂದ್ರ ಸರ್ಕಾರ; ಮೂರು ಕೆಮ್ಮಿನ ಸಿರಪ್ಗಳು ನಿಷೇಧ!
ಕಳೆದ ಒಂದು ತಿಂಗಳಿನಲ್ಲಿ 17 ಮಕ್ಕಳು ಸಾವನ್ನಪ್ಪಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಇವೆಲ್ಲವೂ ಕೋಲ್ಡ್ರಿಫ್ ಸಿರಪ್ ಬಳಕೆಗೆ ಸಂಬಂಧಿಸಿವೆ ಎಂದು ಔಷಧ ನಿಯಂತ್ರಕ ಅಧಿಕಾರಿಗಳನ್ನು ಉಲ್ಲೇಖಿಸಿ ಗುರುವಾರ ವರದಿಗಳು ತಿಳಿಸಿವೆ.