ವಾಣಿಜ್ಯಏಷ್ಯಾ ಪೆಸಿಫಿಕ್ ಹಾಟೆಸ್ಟ್ ಎಮರ್ಜಿಂಗ್ ಡಿಜಿಟಲ್ ಬ್ರಾಂಡ್ಗಳಲ್ಲಿ ಸ್ಥಾನ ಪಡೆದ ಬೆಂಗಳೂರು ಮೂಲದ 'ಕೂ' ಆಪ್
US, EMEA ಮತ್ತು APAC ರಾಷ್ಟ್ರಗಳಲ್ಲಿ ಆಂಪ್ಲಿಟ್ಯೂಡ್ನ ಮೊದಲ ಆವೃತ್ತಿಯಲ್ಲಿ ಪ್ರಕಟಗೊಂಡಿದ್ದು, ಭವಿಷ್ಯದ ಜನಪ್ರಿಯ ಡಿಜಿಟಲ್ ಉತ್ಪನ್ನಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಸಾಮಾಜಿಕ ಮಾಧ್ಯಮ ಬೆಂಗಳೂರು ಮೂಲದ 'ಕೂ' ಆಗಿದೆ!.