ನೀವೇನಾದ್ರೂ ಓಡಾಟಕ್ಕೆ ಓಲಾ, ಉಬರ್ ಕ್ಯಾಬ್ ಬುಕ್ ಮಾಡ್ತೀರಾ? ಹಾಗಾದರೆ ನೀವು ಇಂತಹ ವಿಷಯಗಳ ಬಗ್ಗೆ ಎಚ್ಚರವಾಗಿರಲೇಬೇಕು. ಯಾಕಂದ್ರೆ ಡ್ರೈವರ್ ಗೆ ಓಟಿಪಿ ನಂಬರ್ ಹೇಳಲು ತಡಮಾಡಿದರೆ ಪ್ರಾಣವೇ ಹೋಗಿ ಬಿಡಬಹುದು.