ರಾಜ್ಯತೆಂಗಿನ ಚಿಪ್ಪಿನ ಸೌಟ್'ನಲ್ಲಿ ಆಹಾರ ವಿತರಣೆ: ತುಮಕೂರು ವಿವಿ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ
ತುಮಕೂರು ವಿಶ್ವವಿದ್ಯಾನಿಲಯದ ಎಸ್ಸಿ/ಎಸ್ಟಿಗಳ ಹಾಸ್ಟೆಲ್ನಲ್ಲಿ ಸಹಾಯಕಿಯೊಬ್ಬರು ಶುಕ್ರವಾರ ರಾತ್ರಿ ತೆಂಗಿನ ಚಿಪ್ಪಿನ ಸೌಟ್'ನಲ್ಲಿ ಆಹಾರ ಬಡಿಸಿರುವುದನ್ನು ಖಂಡಿಸಿ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕುಲಪತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.