ಜಿಲ್ಲಾ ಸುದ್ದಿಕೋಲಾ ವಿರುದ್ಧ ಎಫ್ಐಆರ್ಗೆ ತಡೆ
ಅವಘಡವೊಂದರಲ್ಲಿ ಚಾಲಕ ಗಾಯಗೊಂಡ ಪ್ರಕರಣ ಸಂಬಂಧ ಹಿಂದೂಸ್ತಾನ್ ಕೊಕೊ ಕೋಲಾ ಸಂಸ್ಥೆ ನಿರ್ದೇಶಕರ, ಕಂಪೆನಿ ಸಿಬ್ಬಂದಿ ವಿರುದ್ಧದ ಎಫ್ಐಆರ್ಗೆ ಹೈಕೋರ್ಟ್ ತಡೆ ನೀಡಿದೆ ಘಟನೆ ಕುರಿತು ತಮ್ಮ ವಿರುದ್ಧ ಬಿಡದಿ ಪೊಲೀಸರು ದಾಖಲಿಸಿದ್ದ ಎಫ್ಐಆರ್ ರದ್ದುಗೊಳಿಸುವಂತೆ...