Cochin Shipyard

ಕಳ್ಳತನವಾದ ತಂತ್ರಾಂಶದಲ್ಲಿ ಐಪಿಎಂಎಸ್ ನ ದತ್ತಾಂಶ..! ಇಷ್ಟಕ್ಕೂ ಏನಿದು ಐಪಿಎಂಎಸ್..?
ದೇಶ

ಕಳ್ಳತನವಾದ ತಂತ್ರಾಂಶದಲ್ಲಿ ಐಪಿಎಂಎಸ್ ನ ದತ್ತಾಂಶ..! ಇಷ್ಟಕ್ಕೂ ಏನಿದು ಐಪಿಎಂಎಸ್..?

ಕೊಚ್ಚಿ ಶಿಪ್ ಯಾರ್ಡ್ ನಲ್ಲಿ ತಯಾರಾಗುತ್ತಿರುವ ಸ್ವದೇಶಿ ನಿರ್ಮಿತ ಐಎನ್ಎಸ್ ವಿಕ್ರಾಂತ್ ಯುದ್ಧ ವಿಮಾನವಾಹಕ ನೌಕೆಯಲ್ಲಿ ಕಳ್ಳತನವಾಗಿರುವ ತಂತ್ರಾಂಶಗಳಲ್ಲಿ ನೌಕೆಯ ಐಪಿಎಂಎಸ್ ದತ್ತಾಂಶ ಕೂಡ ಇತ್ತು ಎನ್ನಲಾಗಿದೆ.

ಅನುಮತಿ ಇಲ್ಲದೇ ವಿದೇಶಿಗರಿಗೆ ಶಿಪ್ ಯಾರ್ಡ್ ನೊಳಗೆ ಪ್ರವೇಶ ಕೊಟ್ಟವರಾರು?
ದೇಶ

ಅನುಮತಿ ಇಲ್ಲದೇ ವಿದೇಶಿಗರಿಗೆ ಶಿಪ್ ಯಾರ್ಡ್ ನೊಳಗೆ ಪ್ರವೇಶ ಕೊಟ್ಟವರಾರು?

ಕೇರಳದ ಕೊಚ್ಚಿ ಶಿಪ್ ಯಾರ್ಡ್ ನಲ್ಲಿ ತಯಾರಾಗುತ್ತಿರುವ ಸ್ವದೇಶಿ ನಿರ್ಮಿತ ಐಎನ್ಎಸ್ ವಿಕ್ರಾಂತ್ ಯುದ್ಧ ವಿಮಾನವಾಹಕ ನೌಕೆಯಲ್ಲಿ ಹಾರ್ಡ್ ವೇರ್ ಕಳ್ಳತನ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಕೊಚ್ಚಿ ಶಿಪ್ ಯಾರ್ಡ್ ಗೆ ಅನಾಮಿಕ ವಿದೇಶಿಗರು ಎಂಟ್ರಿಕೊಟ್ಟಿದ್ದರು ಎಂದು ಹೇಳಲಾಗಿದೆ.

ನಿರೀಕ್ಷೆಯನ್ನೂಮೀರಿದ ಕಳ್ಳತನ, ದೇಶದ ಭದ್ರತಾ ವ್ಯವಸ್ಥೆ ಮೇಲೆ ಗಂಭೀರ ಆತಂಕ
ದೇಶ

ನಿರೀಕ್ಷೆಯನ್ನೂಮೀರಿದ ಕಳ್ಳತನ, ದೇಶದ ಭದ್ರತಾ ವ್ಯವಸ್ಥೆ ಮೇಲೆ ಗಂಭೀರ ಆತಂಕ

ಕೇರಳದ ಕೊಚ್ಚಿ ಶಿಪ್ ಯಾರ್ಡ್ ನಲ್ಲಿ ತಯಾರಾಗುತ್ತಿರುವ ಸ್ವದೇಶಿ ನಿರ್ಮಿತ ಐಎನ್ಎಸ್ ವಿಕ್ರಾಂತ್ ಯುದ್ಧ ವಿಮಾನವಾಹಕ ನೌಕೆಯಲ್ಲಿ ಹಾರ್ಡ್ ವೇರ್ ಕಳ್ಳತನ ರಕ್ಷಣಾ ತಜ್ಞರ ನಿರೀಕ್ಷೆಯನ್ನೂ ಮೀರಿದ್ದಾಗಿದ್ದು, ದೇಶದ ಭದ್ರತಾ ವ್ಯವಸ್ಥೆ ಮೇಲೆ ಗಂಭೀರ ಆತಂಕ ಸೃಷ್ಟಿ ಮಾಡಿದೆ.

ಐಎನ್ಎಸ್ ವಿಕ್ರಾಂತ್ ನ ಉಪಕರಣ ಕಳ್ಳತನ: ಕೊಚ್ಚಿ ಶಿಪ್ ಯಾರ್ಡ್ ಭದ್ರತಾ ಲೋಪ ಜಗಜ್ಜಾಹಿರು!
ದೇಶ

ಐಎನ್ಎಸ್ ವಿಕ್ರಾಂತ್ ನ ಉಪಕರಣ ಕಳ್ಳತನ: ಕೊಚ್ಚಿ ಶಿಪ್ ಯಾರ್ಡ್ ಭದ್ರತಾ ಲೋಪ ಜಗಜ್ಜಾಹಿರು!

ಸ್ವದೇಶಿ ನಿರ್ಮಿತ ಯುದ್ಧ ವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ನಲ್ಲಿನ ಉಪಕರಣ ಕಳ್ಳತನ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಕೊಚ್ಚಿ ಶಿಪ್ ಯಾರ್ಡ್ ಭದ್ರತಾ ಲೋಪ ಜಗಜ್ಜಾಹಿರಾಗುವಂತೆ ಮಾಡಿದೆ.

ನಿರ್ಮಾಣ ಹಂತದ ಐಎನ್ಎಸ್ ವಿಕ್ರಾಂತ್ ನೌಕೆಯ ಪ್ರಮುಖ ಉಪಕರಣ ಕಳವು; ತನಿಖೆ ಆರಂಭ
ದೇಶ

ನಿರ್ಮಾಣ ಹಂತದ ಐಎನ್ಎಸ್ ವಿಕ್ರಾಂತ್ ನೌಕೆಯ ಪ್ರಮುಖ ಉಪಕರಣ ಕಳವು; ತನಿಖೆ ಆರಂಭ

ನಿರ್ಮಾಣ ಹಂತದ ಐಎನ್ಎಸ್ ವಿಕ್ರಾಂತ್ ನೌಕೆಯ ಪ್ರಮುಖ ಉಪಕರಣ ಕಳವಾಗಿದ್ದು, ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಕೊಚ್ಚಿ ಶಿಪ್ ಯಾರ್ಡ್ ನ ನೌಕೆಯಲ್ಲಿ ಸ್ಫೋಟ; 5  ಸಾವು, ಹಲವರಿಗೆ ಗಾಯ
ದೇಶ

ಕೊಚ್ಚಿ ಶಿಪ್ ಯಾರ್ಡ್ ನ ನೌಕೆಯಲ್ಲಿ ಸ್ಫೋಟ; 5 ಸಾವು, ಹಲವರಿಗೆ ಗಾಯ

ಕೇರಳದ ಕೊಚ್ಚಿ ಶಿಪ್ ಯಾರ್ಡ್ ನಲ್ಲಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 5 ಮಂದಿ ಸಾವನ್ನಪ್ಪಿ ಕನಿಷ್ಠ 11 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.