ಪ್ರಧಾನ ಸುದ್ದಿಪೊಲೀಸರೊಂದಿಗೆ ಮೋದಿ ವಿಡಿಯೋ ಕಾನ್ಫೆರೆನ್ಸ್
ದೂರು ದಾಖಲಿಸಿಕೊಳ್ಳಲು ದೇಶದಲ್ಲೇ ಮೊದಲ ಬಾರಿಗೆ ಎಫ್ಐಆರ್ ಕಿಯೋಸ್ಕ್ ಸ್ಥಾಪನೆ, ಸಾಮಾಜಿಕ ಜಾಲ ತಾಣ ಮೂಲ ಕ ನಾಗರಿಕರ ತಲುಪುವುದು ಸೇರಿದಂತೆ ಸ್ಮಾರ್ಟ್ ಪೋಲಿಸಿಂಗ್ ವಿಚಾರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ನಗರ ಪೊಲೀಸ್ ಘಟಕ ಮತ್ತೊಂದು ಪ್ರಥಮಕ್ಕೆ ಪಾತ್ರವಾಗಲಿದೆ...