ಆರೋಗ್ಯಫಿಟ್ ಆಗಿರಲು ದುಬಾರಿ ಚಿಕಿತ್ಸೆಯ ಅಗತ್ಯವಿಲ್ಲ; ಕಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯಿರಿ, ಆದರೆ, ಈ ತಪ್ಪು ಮಾಡಬೇಡಿ..!
ಆರಂಭದಲ್ಲಿ ಈ ಅನುಭವ ಸ್ವಲ್ಪ ನೋವಿನಂತೆ ಅಥವಾ ಚುಚ್ಚುವ ಅನುಭವವಾಗಬಹುದು. ಆದರೆ, ಆಯುರ್ವೇದ, ಅಕ್ಯುಪ್ರೆಶರ್ ಮತ್ತು ರಿಫ್ಲೆಕ್ಸಾಲಜಿ ತತ್ವಗಳ ಪ್ರಕಾರ, ಪಾದದಲ್ಲಿರುವ ನರಗಳ ತುದಿಗಳಿಗೆ ಒತ್ತಡ ಬೀಳುವುದರಿಂದ ದೇಹದ ಹಲವು ಭಾಗಗಳಿಗೆ ಪರೋಕ್ಷವಾಗಿ ಉತ್ತೇಜನ ದೊರೆಯುತ್ತದೆ ಎಂದು ಹೇಳಲಾಗುತ್ತದೆ.