ದೇಶICG ALH Crash: ನಾಪತ್ತೆಯಾದ 3 ಅಧಿಕಾರಿಗಳ ಪೈಕಿ ಇಬ್ಬರ ಮೃತದೇಹ ಪತ್ತೆ, ಮತ್ತೋರ್ವ ಅಧಿಕಾರಿಗಾಗಿ ತೀವ್ರ ಶೋಧ!
ಪೋರಬಂದರ್ ICG ALH ಹೆಲಿಕಾಪ್ಟರ್ ಪತನವಾಗಿ ಅದರೊಳಗಿದ್ದ 4 ಅಧಿಕಾರಿಗಳ ಓರ್ವನ ರಕ್ಷಿಸಲಾಗಿದ್ದು. ಮೂವರು ನೌಕಾಪಡೆ ಅಧಿಕಾರಿಗಳು ನಾಪತ್ತೆಯಾಗಿದ್ದರು. ಇದೀಗ ಮೂವರು ಅಧಿಕಾರಿಗಳ ಪೈಕಿ ಕಮಾಂಡೆಂಟ್ ವಿಪಿನ್ ಬಾಬು ಮತ್ತು ಪಿ/ಎನ್ವಿಕೆ ಕರಣ್ ಸಿಂಗ್ ಅವರ ಮೃತದೇಹಗಳನ್ನು ಕರಾವಳಿ ಭದ್ರತಾ ಪಡೆಗಳು ಪತ್ತೆ ಮಾಡಿವೆ.