ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ಅಕ್ರಮ ಸಂಬಂಧ ಹೊಂದಿರುವ ದಂಪತಿಗೆ ಜನಿಸಿದ ದಿವ್ಯಾಂಗ ಮಗುವಿದ್ದಂತೆ ಹೆಚ್ಚು ದಿನ ಉಳಿಯಲಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.