ರಾಜಕೀಯಬಿಎಸ್ ವೈರಿಂದ ಹಾದಿ ತಪ್ಪಿಸುವ ಯತ್ನ, ಕಲ್ಲಿದ್ದಲು ಪ್ರಕರಣ ಸಂಬಂಧ ಯಾವುದೇ ತನಿಖೆಗೂ ಸಿದ್ಧ: ಡಿಕೆ ಶಿವಕುಮಾರ್
ಕಲ್ಲಿದ್ದಲು ಹಗರಣದ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿದ ರಾಜ್ಯ ಇಂಧನ ಸಚಿವ ಡಿಕೆಶಿವಕುಮಾರ್ ಅವರು, ಬಿಎಸ್ ವೈ ಹಿಟ್ ಅಂಡ್ ರನ್ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.