ರಾಜ್ಯತಾಳಗುಪ್ಪ ಬೆಂಗಳೂರು ಅಂತರ ಸಿಟಿ ಎಕ್ಸ್ಪ್ರೆಸ್: ಕೋಚ್ಗಳಿಂದ ಬೇರ್ಪಟ್ಟ ಎಂಜಿನ್; ಕೆಲಕಾಲ ಉದ್ವಿಗ್ನ ಸ್ಥಿತಿ
ತಾಳಗುಪ್ಪ ಬೆಂಗಳೂರು ಅಂತರ ಸಿಟಿ ಎಕ್ಸ್ಪ್ರೆಸ್ನ ಇಂಜಿನ್ ಬೋಗಿಗಳಿಂದ ನಿನ್ನೆ ಶುಕ್ರವಾರ ಬೆಳಗ್ಗೆ ಬಿಳಕಿಯಲ್ಲಿ ಬೇರ್ಪಟ್ಟು ಚಲಿಸಲು ಪ್ರಾರಂಭಿಸಿ ಉದ್ವಿಗ್ನ ವಾತಾವರಣ ಸ್ಥಿತಿ ನಿರ್ಮಾಣವಾಯಿತು. ಭದ್ರಾವತಿ ತಾಲೂಕಿನ ಕಡಕ್ಕಟ್ಟೆ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಸಂಭವಿಸಿದ ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಅನಾಹುತವಾಗಿಲ್ಲ.