ರಾಜ್ಯಫ್ಲಾಟ್ ಖರೀದಿದಾರರ ಸಂಘವನ್ನು ಸಹಕಾರ ಸಂಘವಾಗಿ ನೋಂದಾಯಿಸಿ: ಕರ್ನಾಟಕ ರೇರಾ ಕೋರ್ಟ್
ಉಡುಪಿ ಜಿಲ್ಲೆಯ ಕಾರ್ಕಳ ಟೌನ್ನಲ್ಲಿ ಕೋ-ಆಪರೇಟಿವ್ ಅಡಿಯಲ್ಲಿ ವಸತಿ ಯೋಜನೆಯ ಸಂಘವನ್ನು ನೋಂದಾಯಿಸಲು ಕ್ರಮಕೈಗೊಳ್ಳುವಂತೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (K-RERA) ನ್ಯಾಯಾಲಯವು ಸಹಕಾರ ಸಂಘದ ರಿಜಿಸ್ಟ್ರಾರ್ ಮತ್ತು ಅವರ ಅಧೀನ ಕಚೇರಿಗಳಿಗೆ ಶಿಫಾರಸು ಮಾಡಿದೆ.