ಪ್ರಧಾನ ಸುದ್ದಿಎಫ್ ಟಿ ಐ ಐ ಗೆ ಸಹ ಅಧ್ಯಕ್ಷರ ನೇಮಕ: ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಲು ತಂತ್ರ
ಎಫ್ ಟಿ ಐ ಐ ಮುಖ್ಯಸ್ಥ ಗಜೇಂದ್ರ ಚೌಹಾನ್ ನೇಮಕಾತಿಯನ್ನು ಸಂಸ್ಥೆಯ ವಿದ್ಯಾರ್ಥಿಗಳು ತೀವ್ರವಾಗಿ ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪರ್ಯಾಯ ಮಾರ್ಗ ಕಂಡುಕೊಳ್ಳಲು ಮುಂದಾಗಿದೆ.