ರಾಜ್ಯAPMC ಗಳಲ್ಲಿ ತರಕಾರಿ ತ್ಯಾಜ್ಯ ಸಂಸ್ಕರಿಸಲು ಸಿಎನ್ಜಿ ಸ್ಥಾವರ ಸ್ಥಾಪನೆ: ಎಚ್.ಕೆ ಪಾಟೀಲ್
ಎಪಿಎಂಸಿಗಳನ್ನು ಶೂನ್ಯ-ತ್ಯಾಜ್ಯ ಘಟಕಗಳನ್ನಾಗಿ ಮಾಡಲು ಸರ್ಕಾರ ಬಯಸಿದೆ. ಈ ಯೋಜನೆಯನ್ನು ಖಾಸಗಿ ಸಾರ್ವಜನಿಕ ಸಹಭಾಗಿತ್ವ ಮಾದರಿಯಲ್ಲಿ ತಲಾ 24.96 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು.