CNC

ಕೊಡಗು: ಮನೆ ನಿವೇಶನಕ್ಕಾಗಿ ಸುಮಾರು 2,400 ಎಕರೆ ಕಾಫಿ ಎಸ್ಟೇಟ್ ಪರಿವರ್ತನೆ ಆರೋಪ, ತನಿಖೆಗೆ CNC ಒತ್ತಾಯ
ಕೊಡಗು ಜಿಲ್ಲೆಯ ಸಿದ್ದಾಪುರ ಬಳಿ ಸುಮಾರು 2,400 ಎಕರೆ ಕಾಫಿ ಎಸ್ಟೇಟ್ ನ್ನು ವಸತಿ ನಿವೇಶಕ್ಕಾಗಿ ಪರಿವರ್ತನೆ ಆರೋಪವನ್ನು ಕೊಡವ ರಾಷ್ಟ್ರೀಯ ಸಮಿತಿ (ಸಿಎನ್ ಸಿ) ಖಂಡಿಸಿದೆ

ಕೊಡವ ರಾಷ್ಟ್ರೀಯ ಸಮಿತಿಯಿಂದ ಕೊಡಗಿನಾದ್ಯಂತ 'ಪಾದಯಾತ್ರೆ
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊಡವ ರಾಷ್ಟ್ರೀಯ ಸಮಿತಿ ಜಿಲ್ಲೆಯಾದ್ಯಂತ ‘ಪಾದಯಾತ್ರೆ’ಗೆ ಕರೆ ನೀಡಿದೆ. ಸಮಿತಿ ಒಂಬತ್ತು ಬೇಡಿಕೆಗಳನ್ನು ಮುಂದಿಟ್ಟಿದ್ದು, ಐದು ಹಂತಗಳಲ್ಲಿ ಪಾದಯಾತ್ರೆ ನಡೆಸಲು ನಿರ್ಧರಿಸಿದೆ.

