ಕ್ರೀಡೆಫೋಟೋ ಸೆಷನ್ ವಿಳಂಬ: ಬಂಗಾಳದ ಸಿಎಂ ಔತಣಕೂಟ ನಿರಾಕರಿಸಿ ಹೊರ ನಡೆದ ಬ್ರೆಜಿಲ್ ತಂಡ!
ಈ ಭೋಜನಕೂಟವನ್ನು ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್ನಲ್ಲಿ ಆಯೋಜಿಸಲಾಗಿತ್ತು. ಫೋಟೋ ಸೆಷನ್ ಮತ್ತು ಭೋಜನಕೂಟದಲ್ಲಿ ಭಾಗವಹಿಸಲು ನಿಗದಿಯಾಗಿದ್ದ ಅಧಿಕಾರಿ, ಈ ಬೆಳವಣಿಗೆಯ ಬಗ್ಗೆ ತಿಳಿದ ನಂತರ ಸ್ಥಳಕ್ಕೆ ಆಗಮಿಸಲಿಲ್ಲ ಎಂದು ಮೂಲಗಳು ತಿಳಿಸಿವೆ