ರಾಜ್ಯಸಚಿವ ಸಂಪುಟ ವಿಸರ್ಜನೆ ಬಳಿಕ ಸಿಎಂಒ ಸಿಬ್ಬಂದಿಗಳ ಬಿಡುಗಡೆ; ಮೇ 29ರಿಂದಲೇ ಆದೇಶ ಜಾರಿಗೆ
ಜೂನ್ 3ರಂದು ಹೊರಡಿಸಲಾದ ಅಧಿಕೃತ ಆದೇಶದಲ್ಲಿ, ಪಟ್ಟಿಯಲ್ಲಿರುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಮೇ 29ರಿಂದ ಪೂರ್ವಾನ್ವಯವಾಗುವಂತೆ (retrospective effect) ಕರ್ತವ್ಯಗಳಿಂದ ಬಿಡುಗಡೆ ಮಾಡಲಾಗಿದೆ