ವಾಣಿಜ್ಯಏರ್ ಇಂಡಿಯಾ ಸ್ಥಗಿತ – ಕೇವಲ ವದಂತಿ : ಮುಖ್ಯಸ್ಥ ಲೋಹಾನಿ
ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯಿಂದ ಕೇಂದ್ರ ಸರ್ಕಾರ ಬಂಡವಾಳ ಹಿಂತೆಗೆತ ಘೋಷಿಸಿದ್ದು ವಿಮಾನಯಾನ ಸ್ಥಗಿತಗೊಳ್ಳಲಿದೆ ಎಂಬ ಮಾತುಗಳು ಕೇಳಿ ಬಂದಿದ್ದು, ಇದು ಆಧಾರರಹಿತವಾಗಿದ್ದು ಕೇವಲ ವದಂತಿ ಎಂದು ಏರ್ ಇಂಡಿಯಾ ಮುಖ್ಯಸ್ಥ ಅಶ್ವನಿ ಲೋಹಾನಿ ಹೇಳಿದ್ದಾರೆ.