ದೇಶಅಸ್ಸಾಂನಲ್ಲಿ ಭಾರೀ ಭೂಕಂಪ: 6.4 ತೀವ್ರತೆ, ನಡುಗಿದ ಕಟ್ಟಡ, ಕಂಗೆಟ್ಟ ಜನ, ಪ್ರಧಾನಿ-ಗೃಹ ಸಚಿವ ನೆರವಿನ ಭರವಸೆ
ಕೊರೋನಾ ಆತಂಕ, ಸಾವು-ನೋವಿನ ನಡುವೆ ಅಸ್ಸಾಂ ರಾಜ್ಯದಲ್ಲಿ ಬುಧವಾರ ಭಾರೀ ಪ್ರಮಾಣದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯ ಭೂಕಂಪ ಇಂದು ಬೆಳಗ್ಗೆ 7.51ರ ಹೊತ್ತಿಗೆ ಅಸ್ಸಾಂನ ಸೋನಿಪುರ್ ನಲ್ಲಿ ಸಂಭವಿಸಿದೆ.ಯಾವುದೇ ಸಾವು-ನೋವು ಆದ ಬಗ್ಗೆ ವರದಿಯಾಗಿಲ್ಲ.