CM office

The New Indian Express ವರದಿ ಫಲಶೃತಿ: ಸೂಡಿ ಜೋಡು ಕಳಸ ದೇವಾಲಯ ದುರಸ್ತಿ; CM ಕಚೇರಿ ಮಾಹಿತಿ
ಶುಕ್ರವಾರ ತಡರಾತ್ರಿ, 10 ನೇ ಶತಮಾನದಲ್ಲಿ ನಿರ್ಮಿಸಲಾದ ಕಲ್ಯಾಣಿ ಚಾಲುಕ್ಯ ಅವಳಿ ಗೋಪುರದ ದೇವಾಲಯದ ಕೆಳಗಿನ ಭಾಗವನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದರು.

ಮುಖ್ಯಮಂತ್ರಿ ಗೃಹ ಕಚೇರಿ ಸೀಲ್ ಡೌನ್ ತೆರವು : ಮಹಿಳಾ ಸಿಬ್ಬಂದಿ ವರದಿ ನೆಗೆಟಿವ್ ವರದಿ
ಮಹಿಳಾ ಪೇದೆಗೆ ಕೊರೋನಾ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮೂಡಿದ ಆತಂಕ ದೂರವಾಗಿದ್ದು, ಎಲ್ಲ ಚಟುವಟಿಕೆಗಳು ಮೊದಲಿನಂತೆ ಪ್ರಾರಂಭಗೊಂಡಿವೆ. ಗೃಹ ಕಚೇರಿ ಕೃಷ್ಣಾಗೆ ಮಾಡಲಾಗಿದ್ದ ಸೀಲ್‌ಡೌನ್ ಅನ್ನು ಶನಿವಾರ ತೆರವುಗೊಳಿಸಲಾಗಿದೆ.

ಮುಂದಿನ ಶೈಕ್ಷಣಿಕ ವರ್ಷ ರಾಜ್ಯ ಮಂಡಳಿ ಪರಿಷ್ಕೃತ ಪಠ್ಯಪುಸ್ತಕ: ಮುಖ್ಯಮಂತ್ರಿ ಕಚೇರಿ
ಮುಂದಿನ ಶೈಕ್ಷಣಿಕ ವರ್ಷಕ್ಕೆ ರಾಜ್ಯ ಪಠ್ಯಕ್ರಮದ ಪುಸ್ತಕಗಳನ್ನೇ ಬಳಸಲಾಗುವುದು ಹೊರತು ಎನ್ ಸಿಇಆರ್...

