ರಾಜ್ಯ ಬಜೆಟ್ಕರ್ನಾಟಕ ಬಜೆಟ್ 2018: ರಾಜ್ಯದ ಹಣಕಾಸು ಪ್ರಗತಿ ಉತ್ತಮ ಎಂದ ಸಿಎಂ ಸಿದ್ದರಾಮಯ್ಯ
ರೈತರ ಸಾಲಮನ್ನಾ ಹಾಗೂ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯಿಂದಾಗಲೂ ರಾಜ್ಯದ ಹಣಕಾಸು ಪರಿಸ್ಥಿತಿ ಉತ್ತಮ ಪರಿಸ್ಥಿತಿ ಇದೆ. ರಾಜ್ಯದ ಆಂತರಿಕ ಉತ್ಪನ್ನ ಶೇಕಡಾ 8.5 ರಷ್ಟು ಬೆಳವಣಿಗೆ ಹೊಂದಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ