ರಾಜ್ಯMUDA ತನಿಖೆ ಚುರುಕು: ಇಡಿ ವಿಚಾರಣೆಗೆ ಸಿಎಂ ಬಾಮೈದ ಹಾಜರು, ಸತತ 4 ಗಂಟೆ ಡ್ರಿಲ್
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 14 ಬದಲಿ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದಡಿ ಲೋಕಾಯುಕ್ತ ಪೊಲೀಸರು ಹಾಗೂ ಇ.ಡಿ ದಾಖಲಿಸಿರುವ ಪ್ರತ್ಯೇಕ ಪ್ರಕರಣಗಳಲ್ಲಿ ಮಲ್ಲಿಕಾರ್ಜುನಸ್ವಾಮಿ ಅವರು 3ನೇ ಆರೋಪಿಯಾಗಿದ್ದಾರೆ.