ಸಿನಿಮಾ ಸುದ್ದಿಆಗಸ್ಟ್ 5 ರಿಂದ ಮಾರ್ಟಿನ್ ಸಿನಿಮಾ ಶೂಟಿಂಗ್ ಪುನಾರಂಭ: ಅಜ್ಜಿ ಕಳೆದುಕೊಂಡ ದುಃಖದಲ್ಲಿ ಧ್ರುವ ಸರ್ಜಾ!
ಇನ್ನೂ 28 ದಿನಗಳ ಕಾಲ ಶೂಟಿಂಗ್ ಬಾಕಿ ಉಳಿದಿದ್ದು, ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯಬೇಕಿದೆ ಎಂದು ಹೇಳಿರುವ ನಿರ್ದೇಶಕ ಎಪಿ ಅರ್ಜುನ್, ಬಿಡುಗಡೆ ದಿನಾಂಕದ ಬಗ್ಗೆ ಸುಳಿವು ನೀಡಿದ್ದಾರೆ.