ದೇಶದಸರಾ: ಛತ್ತೀಸ್ಗಢದಲ್ಲಿ ಸುಟ್ಟುಹೋಗದೆ ಉಳಿದ ರಾವಣನ 10 ತಲೆಗಳು.. ಗುಮಾಸ್ತನಿಗೆ ಶಿಕ್ಷೆ
ಛತ್ತೀಸ್ಗಢದ ದಸರಾ ಆಚರಣೆಯ ವೇಳೆ ರಾವಣನ ಪ್ರತಿಕೃತಿಯ ಎಲ್ಲಾ ಹತ್ತು ತಲೆಗಳು ಸುಟ್ಟು ಹೋಗದ ಹಿನ್ನೆಲೆಯಲ್ಲಿ ಛತ್ತೀಸ್ಗಢದ ಧಮ್ತಾರಿ ನಾಗರಿಕ ಸಂಸ್ಥೆಯ ನೌಕರ(ಗುಮಾಸ್ತ)ನನ್ನು ಅಮಾನತುಗೊಳಿಸಲಾಗಿದೆ ಮತ್ತು ನಾಲ್ವರು...