ರಾಜ್ಯಪೌರಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಿದ ಸಚಿವ, ಪತ್ನಿಯೊಂದಿಗೆ ರಸ್ತೆಗಳ ಕಸ ಗುಡಿಸಿದ ಸುರೇಶ್ ಕುಮಾರ್
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಎಂದಿಗೂ ತಮ್ಮ ಸರಳ ವ್ಯಕ್ತಿತ್ವದಿಂದ ಗಮನ ಸೆಳೆಯುತ್ತಾರೆ. ಇಂದೂ ಸಹ ಬೆಳಿಗ್ಗಿನ ವಾಕಿಂಗ್ ಹೋಗಿದ್ದಾಗ ಮನೆ ಮುಂದಿನ ರಸ್ತೆಗಳ ಕಸ ಗುಡಿಸಿ ಮಾದರಿಯಾಗಿದ್ದಾರೆ.