ದೇಶಗಂಗಾಮಾಲಿನ್ಯ: 40 ಕಾರ್ಖಾನೆಗಳಿಗೆ ಎನ್ಜಿಟಿ ಷೋಕಾಸ್ ನೋಟಿಸ್
ಗಂಗಾನದಿ ಪಾತ್ರದ ಕೈಗಾರಿಕೆಗಳಿಗೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಮತ್ತೆ ಛಾಟಿ ಬೀಸಿದ್ದು, ನದಿಗೆ ಹೆಚ್ಚು ಮಾಲಿನ್ಯ ಬಿಡುಗಡೆ ಮಾಡುತ್ತಿರುವ ಕಾರಣಕ್ಕಾಗಿ ನಿಮ್ಮ ಕಾರ್ಖಾನೆಯನ್ನೇಕೆ ಮುಚ್ಚಿಸಬಾರದು ಎಂದು ಕೇಳಿ ಷೋಕಾಸ್ ನೋಟಿಸ್ ಜಾರಿ ಮಾಡಿದೆ...