ಆರೋಗ್ಯಪುರಾತನ ಕಾಲದ ಸೌಂದರ್ಯ ರಹಸ್ಯ: ಹೊಳೆಯುವ ಚರ್ಮಕ್ಕೆ ನೈಸರ್ಗಿಕ ಪರಿಹಾರ 'ಮುಲ್ತಾನಿ ಮಿಟ್ಟಿ'; ಬಳಕೆ ಹೇಗೆ? ಇಲ್ಲಿದೆ ಮಾಹಿತಿ...
ಮುಲ್ತಾನಿ ಮಿಟ್ಟಿ ಸ್ವಭಾವತಃ ಡಿಟಾಕ್ಸಿಫೈ ಮಾಡುವ ಗುಣ ಹೊಂದಿದೆ. ಇದು ಚರ್ಮದ ರಂಧ್ರಗಳಲ್ಲಿ ಇರುವ ಮಲಿನತೆ, ಹೆಚ್ಚುವರಿ ಎಣ್ಣೆ, ಧೂಳು, ಮತ್ತು ಪರಿಸರದ ಮಾಲಿನ್ಯಕಾರಕಗಳು ನಿಧಾನವಾಗಿ ಹೊರತೆಗೆದು ಚರ್ಮವನ್ನು ಸ್ವಚ್ಛಗೊಳಿಸುತ್ತದೆ.