ದೇಶ1987ಕ್ಕೆ ಮುನ್ನ ಜನಿಸಿದವರು ಭಾರತೀಯರು, ಅಂಥವರ ಮಕ್ಕಳೂ ನೈಜ ಪ್ರಜೆಗಳೇ: ಕೇಂದ್ರ ಸ್ಪಷ್ಟನೆ
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ, ಹಿಂಸಾಚಾರ ತೀವ್ರವಾಗಿರುವ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವಾಲಯ ಭಾರತೀಯ ಪೌರತ್ವ ಪಡೆಯಲು ಪೌರತ್ವ ಕಾಯ್ದೆಯಡಿ ಇರುವ ಐದು ಷರತ್ತುಗಳನ್ನು ಬಿಡುಗಡೆ ಮಾಡಿದೆ.