classroom

ತೀವ್ರ ವಾಗ್ವಾದ, ಕ್ಲಾಸ್ ರೂಂನಲ್ಲಿ ಶಿಕ್ಷಕನಿಗೆ ಹೊಡೆದ ವಿದ್ಯಾರ್ಥಿ: Video
ತರಗತಿಯಲ್ಲಿ ನಡೆದ ಸಣ್ಣ ಮಾತಿನ ಚಕಮಕಿ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವೆ ತೀವ್ರ ವಾಗ್ವಾದಕ್ಕೆ ತಿರುಗಿತು. ವಿದ್ಯಾರ್ಥಿಯನ್ನು ಗದರಿಸುವ ವೇಳೆ ಶಿಕ್ಷಕರು ಅವಾಚ್ಯ ಪದಗಳನ್ನು ಬಳಸಿದರೆಂದು ಆರೋಪವಾಗಿದ್ದು, ಇದರಿಂದ ಪರಿಸ್ಥಿತಿ ಮತ್ತಷ್ಟು ತೀವ್ರಗೊಂಡಿತು.

ತರಗತಿಯಲ್ಲೇ ಸರಸ: ಸಹಪಾಠಿಗಳ ಎದುರೆ ವಿದ್ಯಾರ್ಥಿಯನ್ನು ಬಿಗಿದಪ್ಪಿ ತುಟಿಗೆ ಚುಂಬಿಸಿದ ವಿದ್ಯಾರ್ಥಿನಿ, ವಿಡಿಯೋ ನೋಡಿ!
ಶಾಲಾ-ಕಾಲೇಜುಗಳನ್ನು ಶಿಕ್ಷಣದ ದೇವಾಲಯ ಎಂದು ಕರೆಯಲಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಜೀವನದ ಶಿಸ್ತನ್ನು ಕಲಿಸಲಾಗುತ್ತದೆ. ಆದರೆ ಕೆಲವೊಮ್ಮೆ ವಿದ್ಯಾರ್ಥಿಗಳು ಎಲ್ಲೆ ದಾಟಿ ನಡೆದುಕೊಳ್ಳುತ್ತಿದ್ದು ಶಾಲೆಯ ಘನತೆಗೆ ಮಸಿ ಬಳಿಯುವ ಇಂತಹ ಕೃತ್ಯಗಳನ್ನು ಎಸಗುತ್ತಿದ್ದಾರೆ.

ಕ್ಲಾಸ್ ರೂಮಿನಲ್ಲಿ 8ನೇ ತರಗತಿ ಹುಡುಗ, ಹುಡುಗಿ ಕಿಸ್ಸಿಂಗ್: ವಿಡಿಯೋ ವೈರಲ್
ಕ್ಲಾಸ್ ರೂಮಿನಲ್ಲಿ ಎಂಟನೇ ತರಗತಿಯ ಹುಡುಗ, ಹುಡುಗಿ ಕಿಸ್ಸಿಂಗ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನೀಚ ಕೃತ್ಯ: ಶಾಲಾ ಕೊಠಡಿಯೊಳಗೆ ಶಿಕ್ಷಕರಿಬ್ಬರ ಚುಂಬನ, ವಿಡಿಯೋ ವೈರಲ್!
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಅಂತ ಶಿಕ್ಷಕರನ್ನು ಅತ್ಯಂತ ಗೌರವದಿಂದ ಕಾಣಲಾಗುತ್ತದೆ...


