ದೇಶರೈಲಿನಂತೆ ಕಾಣುವ ರಾಜಸ್ತಾನದ ಈ ಸರ್ಕಾರಿ ಶಾಲೆ, ವಿದ್ಯಾರ್ಥಿಗಳ ಆಕರ್ಷಣೆ
ಶಾಲೆ ಕಟ್ಟಡ ಹಾಗೂ ಪರಿಸರ ಸುಂದರವಾಗಿದ್ದಷ್ಟು ವಿದ್ಯಾರ್ಥಿಗಳು ಅದರತ್ತ ಆಕರ್ಷಿತರಾಗುತ್ತಾರೆ. ಈ ನಿಟ್ಟಿನಲ್ಲಿ ರಾಜಸ್ತಾನದ ಶಾಲೆಯೊಂದನ್ನು ರೈಲಿನ ಮಾದರಿಯಂತೆ ಬಣ್ಣವನ್ನು ಬಳಿಯಲಾಗಿತ್ತು. ಇದೀಗ ಈ ಶಾಲೆ ದೇಶಗ ಗಮನವನ್ನು ತನ್ನತ್ತ ಸೆಳೆಯುವಂತೆ ಮಾಡಿದೆ...