ದೇಶ3, 4 ನೇ ತರಗತಿ ಪಠ್ಯದಲ್ಲಿ ಸಂವಿಧಾನದ ಪೀಠಿಕೆಯೇ ಇಲ್ಲ!: NCERT ವಿರುದ್ಧ ವ್ಯಾಪಕ ಟೀಕೆ
ಹೊಸ ಪಠ್ಯಕ್ರಮದಲ್ಲಿ ಪೀಠಿಕೆ, ಮೂಲಭೂತ ಕರ್ತವ್ಯಗಳು, ಮೂಲಭೂತ ಹಕ್ಕುಗಳು ಮತ್ತು ರಾಷ್ಟ್ರಗೀತೆ ಸೇರಿದಂತೆ ಸಂವಿಧಾನದ ವಿವಿಧ ಅಂಶಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಪ್ರೊಫೆಸರ್ ರಂಜನ ಅರೋರಾ ಹೇಳಿದ್ದಾರೆ.