ರಾಜ್ಯಬೆಂಗಳೂರು: ಯುವ ಲೇಖಕಿಯಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ಗೆ 4 ನೇ ತರಗತಿ ವಿದ್ಯಾರ್ಥಿನಿ ಸೇರ್ಪಡೆ!
ನಾವು ಪರಿಣಿತಾಗೆ ಹಾಡುಗಳು ಮತ್ತು ಮಕ್ಕಳ ಕಥೆಗಳನ್ನು ಹೇಳುತ್ತಿದ್ದೆವು, ಆಗ ಅವಳು ತಮ್ಮದೇ ಆದ ಕಥೆಯನ್ನು ಬರೆಯಲು ನಿರ್ಧರಿಸಿದಳು. ಆಕೆ ಎಂಟು ವರ್ಷದವಳಿದ್ದಾಗ, ವಿಭಿನ್ನ ಪದಗಳ ಅರ್ಥವನ್ನು ಕಲಿಯಲು ಪ್ರಾರಂಭಿಸಿ ಪುಸ್ತಕ ಬರೆಯುವುದಾಗಿ ನಮಗೆ ಹೇಳಿದಳು.