ಪೆನ್ಸಿಲ್ ಮತ್ತು ರಬ್ಬರ್ ಕದ್ದ ಎಂಬ ಕಾರಣಕ್ಕೆ ಮೂರನೇ ತರಗತಿ ವಿದ್ಯಾರ್ಥಿಯನ್ನು ಶಾಲೆಯ ಪ್ರಿನ್ಸಿಪಲ್ ತೀರ್ವವಾಗಿ ಥಳಿಸಿದ್ದು ವಿದ್ಯಾರ್ಥಿ ಮೃತಪಟ್ಟಿದ್ದಾನೆ.