ಆರೋಗ್ಯCKD: ಕಿಡ್ನಿ ಸಮಸ್ಯೆ ಎಂದ ತಕ್ಷಣ ಡಯಾಲಿಸಿಸ್ ಎಂಬ ಭಯ ಬೇಡ; ಮೂತ್ರಪಿಂಡದ ಆರೋಗ್ಯದ ಬಗ್ಗೆ ತಿಳಿಯಲೇಬೇಕಾದ 5 ಪ್ರಮುಖ ತಪ್ಪು ಕಲ್ಪನೆಗಳು..!
ಕಾಯಿಲೆಯ ಹಂತ, ಕಾರಣ ಮತ್ತು ವ್ಯಕ್ತಿಯ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಇದರ ಪರಿಣಾಮಗಳು ಬದಲಾಗುತ್ತವೆ. ಹೀಗಾಗಿ ಕಿಡ್ನಿ ಕಾಯಿಲೆಯ ಬಗ್ಗೆ ವರ್ಷಗಳಿಂದ ಹರಡಿರುವ ಕೆಲವು ತಪ್ಪು ಕಲ್ಪನೆಗಳು ಅನಗತ್ಯ ಆತಂಕಕ್ಕೆ ಕಾರಣವಾಗುತ್ತಿವೆ.