ದೇಶ"ಇದೆಂಥಾ ಸ್ವಾರ್ಥಪರತೆ"?: ಬೇಡಿಕೆ ಈಡೇರಿದ ಬೆನ್ನಲ್ಲೇ ಸಿಜೆಪಿ ನಾಯಕರಿಂದ ವಿಚಿತ್ರ ಸಂಭ್ರಮಾಚರಣೆ ಟೀಕೆಗೆ ಗುರಿ; ವಾಂಗ್ಚುಕ್ ಗೂ ಬೇಸರ!
"ವಿಜಯವು ನಮ್ರತೆಯ ಜೊತೆಗೆ ಇರಬೇಕು" ಎಂದು ವಾಂಗ್ಚುಕ್ ಹೇಳಿದ್ದಾರೆ. ಸಿಜೆಪಿ ನಾಯಕರು, ಬೆಂಬಲಿಗರು "ಘನತೆ, ಸಂಯಮ ಮತ್ತು ಜವಾಬ್ದಾರಿಯಿಂದ" ವರ್ತಿಸಲು ಸೋನಮ್ ಕರೆ ನೀಡಿದರು.